ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್ ಕಲ್ಪನಾ ಆರ್.ನಾಗೇಂದ್ರರಾವ್, ಎಂ.ಪಿ.ಶಂಕರ್, ದ್ವಾರಕೀಶ್, ಜಯಶ್ರೀ, ರಮಾದೇವಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ. ಈ ಚಿತ್ರವು ೧೯೬೬ ರಲ್ಲಿ ಬಿಡುಗಡೆಯಾಯಿತು